Devmil android de.devmil.minimaltext

ಜರ್ಮನಿ, ಅಧಿಕೃತವಾಗಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ಕೇಂದ್ರ-ಪಶ್ಚಿಮ ಯುರೋಪ್ ನಲ್ಲಿ ಫೆಡರಲ್ ಸಂಸದೀಯ ಗಣತಂತ್ರ ದೇಶವಾಗಿದೆ.ಇದು 16 ಘಟಕ ರಾಜ್ಯಗಳನ್ನು ಒಳಗೊಂಡಿದೆ. 3,57,021 ಚದರ ಕಿಲೋಮೀಟರ್ ನಷ್ಟು ಪ್ರದೇಶವನ್ನು ಒಳಗೊಂಡಿ…
ಜರ್ಮನಿ, ಅಧಿಕೃತವಾಗಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ಕೇಂದ್ರ-ಪಶ್ಚಿಮ ಯುರೋಪ್ ನಲ್ಲಿ ಫೆಡರಲ್ ಸಂಸದೀಯ ಗಣತಂತ್ರ ದೇಶವಾಗಿದೆ.ಇದು 16 ಘಟಕ ರಾಜ್ಯಗಳನ್ನು ಒಳಗೊಂಡಿದೆ. 3,57,021 ಚದರ ಕಿಲೋಮೀಟರ್ ನಷ್ಟು ಪ್ರದೇಶವನ್ನು ಒಳಗೊಂಡಿದೆ ಮತ್ತು ಹೆಚ್ಚಾಗಿ ಸಮಶೀತೋಷ್ಣ ಕಾಲೋಚಿತ ಹವಾಮಾನವನ್ನು ಹೊಂದಿದೆ. 82 ದಶಲಕ್ಷ ನಿವಾಸಿಗಳನ್ನು ಹೊಂದಿರುವ ಜರ್ಮನಿ ಯುರೋಪಿನ ಅತ್ಯಂತ ಜನನಿಬಿಡ ಸದಸ್ಯ ದೇಶವಾಗಿದೆ. ಅಮೇರಿಕಾದ ನಂತರ ಇದು ವಿಶ್ವದ ಎರಡನೇ ಅತ್ಯಂತ ಜನಪ್ರಿಯ ವಲಸೆ ತಾಣವಾಗಿದೆ.ಜರ್ಮನಿಯ ರಾಜಧಾನಿ ಮತ್ತು ದೊಡ್ಡ ಮಹಾನಗರ ಬರ್ಲಿನ್. ಇತರೆ ಪ್ರಮುಖ ನಗರಗಳು ಹ್ಯಾಂಬರ್ಗ್, ಮ್ಯೂನಿಚ್, ಕಲೋನ್, ಫ್ರಾಂಕ್ಫರ್ಟ್, ಸ್ಟಟ್ಗಾರ್ಟ್ ಮತ್ತು ಡಸೆಲ್ಡಾರ್ಫ್ ಸೇರಿವೆ.ಯುರೋಪ್ ಖಂಡದ ಕೇಂದ್ರದಲ್ಲಿರುವ ಈ ರಾಷ್ಟ್ರವು ವಿಶ್ವದ ಅಗ್ರ ಔದ್ಯೋಗಿಕ ದೇಶಗಳಲ್ಲಿ ಒಂದು.
  • Capital and largest city: ಬರ್ಲಿನ್
  • Official languages: ಜರ್ಮನ್ ¹
  • Government: Federal Republic
  • GDP (PPP): 2005 estimate
  • HDI (2003): 0.930 · very high · 20th
  • Currency: ಯುರೋ (€) ² (EUR)
  • Time zone: UTC+1 (CET)
ಇಂದ ಡೇಟಾ: kn.wikipedia.org