Indian Embassy attack: Arrested UK national had vandalised Indian flag during protest

ಗ್ರೇಟ್ ಬ್ರಿಟನ್ ಹಾಗೂ ಉತ್ತರ ಐರ್ಲೆಂಡ್‌ನ ಯುನೈಟೆಡ್ ಕಿಂಗ್‌ಡಂ ಒಂದು ಸಾರ್ವಭೌಮ ಸಂಸ್ಥಾನವಾಗಿದ್ದು ಯುರೋಪ್ ಖಂಡದ ವಾಯುವ್ಯ ತೀರದ ಆಚೆಯಲ್ಲಿ ನೆಲೆಗೊಂಡಿದೆ. ಇದೊಂದು ದ್ವೀಪ ದೇಶ ವಾಗಿದ್ದು,ಗ್ರೇಟ್ ಬ್ರಿಟನ್, ಐರ್ಲೆಂಡ್‌ನ ಈಶ…
ಗ್ರೇಟ್ ಬ್ರಿಟನ್ ಹಾಗೂ ಉತ್ತರ ಐರ್ಲೆಂಡ್‌ನ ಯುನೈಟೆಡ್ ಕಿಂಗ್‌ಡಂ ಒಂದು ಸಾರ್ವಭೌಮ ಸಂಸ್ಥಾನವಾಗಿದ್ದು ಯುರೋಪ್ ಖಂಡದ ವಾಯುವ್ಯ ತೀರದ ಆಚೆಯಲ್ಲಿ ನೆಲೆಗೊಂಡಿದೆ. ಇದೊಂದು ದ್ವೀಪ ದೇಶ ವಾಗಿದ್ದು,ಗ್ರೇಟ್ ಬ್ರಿಟನ್, ಐರ್ಲೆಂಡ್‌ನ ಈಶಾನ್ಯ ಭಾಗ ಮತ್ತು ಅನೇಕ ಚಿಕ್ಕ ದ್ವೀಪಗಳನ್ನು ಒಳಗೊಂಡು ವ್ಯಾಪಿಸಿರುವ ದ್ವೀಪಸಮೂಹವಾಗಿದೆ. ಉತ್ತರ ಐರ್ಲೆಂಡ್, ಭೂ ಗಡಿಯನ್ನು ಹೊಂದಿರುವUKಯ ಏಕೈಕ ಭಾಗವಾಗಿದ್ದು ಆ ಗಡಿಯನ್ನು ಐರ್ಲೆಂಡ್ ಗಣರಾಜ್ಯದೊಂದಿಗೆ ಹಂಚಿಕೊಂಡಿದೆ. ಈ ಭೂಗಡಿಯನ್ನು ಹೊರತುಪಡಿಸಿ UKಯು ಅಟ್ಲಾಂಟಿಕ್ ಸಾಗರ, ಉತ್ತರ ಸಮುದ್ರ, ಇಂಗ್ಲಿಷ್ ಕಡಲ್ಗಾಲುವೆಮತ್ತು ಐರಿಷ್ ಸಮುದ್ರಗಳಿಂದ ಆವೃತವಾಗಿದೆ. ಅತಿದೊಡ್ಡ ದ್ವೀಪವಾದ ಗ್ರೇಟ್ ಬ್ರಿಟನ್, ಕಡಲ್ಗಾಲುವೆಯ ಸುರಂಗದಿಂದ ಫ್ರಾನ್ಸ್‌ನೊಂದಿಗೆ ಸಂಪರ್ಕ ಹೊಂದಿದೆ.
  • Capital: ಲಂಡನ್
  • Largest city: London
  • Official languages: ಆಂಗ್ಲ (de facto)
  • Religion: Anglican
  • Demonym(s): British, Briton
  • Government: Parliamentary democracy and constitutional monarchy
  • Legislature: Parliament
ಇಂದ ಡೇಟಾ: kn.wikipedia.org